jackass ಜ್ಯಾಕ್ಯಾಸ್‍
ನಾಮವಾಚಕ
  1. ಗಂಡು ಕತ್ತೆ.
  2. ಪೆದ್ದ; ದಡ್ಡ; ಹೆಡ್ಡ; ಮಡ್ಡಿ; ಮಡೆಯ; ಮಂಕ; ಮುಟ್ಠಾಳ.
ಪದಗುಚ್ಛ

laughing jackass ನಗುವ ಕೊಕ್ಕರೆ; ಆಸ್ಟ್ರೇಲಿಯಾದ ಭಾರಿ ಗಾತ್ರದ, ಕರಾಳವಾಗಿ ಕೇಕೆ ಹಾಕುವ ಕೊಕ್ಕರೆ.