have the last laugh on ಕೊನೆಯಲ್ಲಿ ಗೆಲ್ಲು; ಅಂತಿಮ ಜಯ ಪಡೆ; ಮೊದಲು ಸೋತಂತೆ ಕಂಡರೂ ಕೊನೆಯಲ್ಲಿ ಗೆಲ್ಲು; ಕೊನೆಯ ನಗು ನಿನ್ನದಾಗಿರಲಿ, ನಿನ್ನದಾಗಿ ಮಾಡಿಕೊ; ಕೊನೆಯಲ್ಲಿ ಜಯಶೀಲನಾಗು.
have the laugh on one’s side ಎದುರಾಳಿಯನ್ನು ತಿರುಗು ಮುರುಗು ಮಾಡು; ಕೆಳಗೈಯಾಗಿದ್ದವನು ಮೇಲುಗೈಯಾಗು; ಪರಿಸ್ಥಿತಿಯನ್ನು ವಿಪರ್ಯಾಸಗೊಳಿಸಿ ಎದುರಾಳಿಯನ್ನು ಸೋಲಿಸು; ಹಾಸ್ಯ ಮಾಡುತ್ತಿದ್ದವನನ್ನು ಹಾಸ್ಯಕ್ಕೆ ಗುರಿಪಡಿಸು; ನಗೆಗಾರನನ್ನು ನಗೆಗೇಡಿಯಾಗಿಸು.