See also 1lampoon
2lampoon ಲ್ಯಾಂಪೂನ್‍
ಸಕರ್ಮಕ ಕ್ರಿಯಾಪದ

(ಒಬ್ಬನನ್ನು ಕುರಿತು) ನಿಂದಾಲೇಖನ ಬರೆ; ಉಗ್ರ ವಿಡಂಬನೆ ರಚಿಸು; ಕಟು ಕಟಕಿಯನ್ನಾಡು; (ಬರೆಹದಲ್ಲಿ) ಲೇವಡಿ, ಗೇಲಿ, ಕುಚೋದ್ಯ – ಮಾಡು.