See also 2lampoon
1lampoon ಲ್ಯಾಂಪೂನ್‍
ನಾಮವಾಚಕ

(ವ್ಯಕ್ತಿ ಮೊದಲಾದವರ ಮೇಲಿನ) ನಿಂದಾಲೇಖನ; ತೀಕ್ಷ್ಣ ವಿಡಂಬನ; ಕಟು ಕಟಕಿ ಬರೆಹ; ಲೇವಡಿ ಬೈಗುಳ ಬರೆಹ.