See also 1kink
2kink ಕಿಂಕ್‍
ಸಕರ್ಮಕ ಕ್ರಿಯಾಪದ

(ತಂತಿ, ಹಗ್ಗ, ಕೂದಲು, ಮೊದಲಾದವನ್ನು) ಹಿಂತಿರಿಚು.

ಅಕರ್ಮಕ ಕ್ರಿಯಾಪದ

(ತಂತಿ, ಹಗ್ಗ, ಕೂದಲು, ಮೊದಲಾದವುಗಳ ವಿಷಯದಲ್ಲಿ) ಹಿಂತಿರುಚಿಕೊ.