See also 2kink
1kink ಕಿಂಕ್‍
ನಾಮವಾಚಕ
  1. ತಂತಿ, ಸರಪಣಿ, ಹಗ್ಗ, ಕೂದಲು, ಮೊದಲಾದವುಗಳಲ್ಲಿ ತಡೆಯುಂಟುಮಾಡುವ ಯಾ ಅವನ್ನು ಮುರಿದುಹಾಕುವ ಹಿಂತಿರಿಚು; ಹಿಮ್ಮುರಿ. Figure: kinks
  2. (ರೂಪಕವಾಗಿ) ತಿಕ್ಕಲು; ಮನಸ್ಸಿನ ವಕ್ರತೆ; ವಿಚಿತ್ರ – ಕಲ್ಪನೆ, ಭಾವನೆ; ವಿಲಕ್ಷಣ ಪ್ರವೃತ್ತಿ.
  3. (ಯಂತ್ರ, ಯೋಜನೆ, ಮೊದಲಾದವುಗಳಲ್ಲಿ ಅಡ್ಡಿಯುಂಟುಮಾಡುವ) ಲೋಪ; ದೋಷ.