See also 1kin
2kin ಕಿನ್‍
ಆಖ್ಯಾತಕ ಗುಣವಾಚಕ
  1. ರಕ್ತಸಂಬಂಧ ಉಳ್ಳ; ರಕ್ತಸಂಬಂಧಿ.
  2. ನಂಟತನದ; ಬಳಗಕ್ಕೆ ಸೇರಿದ; ಬಾಂಧವ್ಯವುಳ್ಳ: he is kin to me ಅವನು ನನಗೆ ರಕ್ತಸಂಬಂಧಿ. we are kin ನಾವು ಬಂಧುಗಳು.