Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
keen
3
keen
2
keen
ಕೀನ್
ಸಕರ್ಮಕ ಕ್ರಿಯಾಪದ
ಸ್ಮಶಾನಗೀತೆಯ ಮೂಲಕ ಸತ್ತವನಿಗಾಗಿ ಗೋಳಾಡು.
ಗೋಳಿಡು; ಗೋಳಾಟದ ಧ್ವನಿಯಲ್ಲಿ ಹಾಡು; ಗೋಳಿಡುತ್ತ ಹಾಡು ಯಾ ಹೇಳು; ಹಾಡಿ ಹಲುಬು.
ಅಕರ್ಮಕ ಕ್ರಿಯಾಪದ
ಸ್ಮಶಾನಗೀತೆಯನ್ನು ಹಾಡು; ಮಸಣದ ಹಾಡು ಹಾಡು.