See also 1jumble  2jumble
3jumble ಜಂಬ್‍ಲ್‍
ನಾಮವಾಚಕ
  1. ಕಲಬೆರಕೆ; ಸಂಕರ; ಕಲಸು ಮೆಲಸು; ಕಲಸುಮೇಲೊಗರ; ಯದ್ವಾತದ್ವಾ ಮಿಶ್ರಣ.
  2. (ಬ್ರಿಟಿಷ್‍ ಪ್ರಯೋಗ) ಕಲಬೆರಕೆ ವಸ್ತುಗಳು; ಗುಜರಿ ಮಾರಾಟದ ಸಾಮಾನುಗಳು.
  3. ಅವ್ಯವಸ್ಥೆ; ಅಸ್ತವ್ಯಸ್ಥತೆ; ಕ್ರಮವೇ ಇಲ್ಲದ ಸ್ಥಿತಿ.
  4. ಕುಲುಕಾಟ.