See also 1jumble  3jumble
2jumble ಜಂಬ್‍ಲ್‍
ಸಕರ್ಮಕ ಕ್ರಿಯಾಪದ
  1. ಕಲಬೆರಕೆ ಮಾಡು; ಕಲಸು ಮೇಲೋಗರ ಮಾಡು; ಯದ್ವಾತದ್ವಾ, ಗೊತ್ತುಗುರಿ ಇಲ್ಲದೆ – ಬೆರಸು, ಮಿಶ್ರಣ ಮಾಡು.
  2. ಅಸ್ತವ್ಯಸ್ತ ಮಾಡು; ಅವ್ಯವಸ್ಥೆಗೊಳಿಸು.
  3. (ಅವ್ಯವಸ್ಥೆಯಿಂದ) ಓಡಾಡಿಸುತ್ತಿರು; ಕ್ರಮವೇ ಇಲ್ಲದೆ ಸುತ್ತಾಡಿಸುತ್ತಿರು.
ಅಕರ್ಮಕ ಕ್ರಿಯಾಪದ

(ಅವ್ಯವಸ್ಥೆಯಿಂದ) ಓಡಾಡುತ್ತಿರು; ಅಲೆದಾಡು; ಕ್ರಮವೇ ಇಲ್ಲದೆ ಸುತ್ತಾಡುತ್ತಿರು; ಯದ್ವಾತದ್ವಾ ಸುಳಿದಾಡುತ್ತಿರು.