Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
jolly
2
jolly
3
jolly
5
jolly
4
jolly
ಜಾಲಿ
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ
jollying
, ಭೂತರೂಪ ಮತ್ತು ಭೂತಕೃದಂತ
jollied
). (ಆಡುಮಾತು)
ಮುಖಸ್ತುತಿ ಮಾಡು; ಹೊಗಳಿ ಖುಷಿಪಡಿಸು; ಉಬ್ಬಿಸಿ ಪುಸಲಾಯಿಸು.
ಲೇವಡಿ ಮಾಡು; ಗೇಲಿ ಮಾಡು; ಗೇಲಿ ಎಬ್ಬಿಸು; ಕುಚೋದ್ಯ ಮಾಡು; ಪರಿಹಾಸ್ಯ ಮಾಡು.