See also 1jewel
2jewel ಜೂಅಲ್‍
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ jewelling, ಭೂತರೂಪ ಮತ್ತು ಭೂತಕೃದಂತ jewelled; ಅಮೆರಿಕನ್‍ ಪ್ರಯೋಗ ವರ್ತಮಾನ ಕೃದಂತ jeweling, ಭೂತರೂಪ ಮತ್ತು ಭೂತಕೃದಂತ jeweled).
  1. (ಮುಖ್ಯವಾಗಿ ಭೂತಕೃದಂತದಲ್ಲಿ) ರತ್ನದ ಒಡವೆಗಳಿಂದ ಸಿಂಗರಿಸು; ರತ್ನಾಭರಣಗಳಿಂದ ಅಲಂಕರಿಸು.
  2. (ಗಡಿಯಾರದ ತಿರುಗಣೆ ತೂತುಗಳಿಗೆ) ಪ್ರಶಸ್ತ ಶಿಲೆ ಬೇರಿಂಗುಗಳನ್ನು – ಜೋಡಿಸು, ನೆಡು.