See also 2jewel
1jewel ಜೂಅಲ್‍
ನಾಮವಾಚಕ
  1. ರತ್ನಾಭರಣ; ರತ್ನಖಚಿತ ಅಥವಾ ಮಣಿಖಚಿತ ಭೂಷಣ; ಮಣಿಗಳನ್ನು ಅಥವಾ ರತ್ನಗಳನ್ನು ಕೆತ್ತಿದ ಒಡವೆ.
  2. ಅನರ್ಘ್ಯ – ರತ್ನ, ಮಣಿ; ಅಮೂಲ್ಯವಾದ ರತ್ನ ಅಥವಾ ಮಣಿ.
  3. (ಗಡುಸಿನ ಕಾರಣದಿಂದ ಗಡಿಯಾರಗಳಲ್ಲಿ ‘ಬೇರಿಂಗು’ಗಳಿಗೆ ಬಳಸುವ) ಪ್ರಶಸ್ತ ಶಿಲೆ.
  4. (ರೂಪಕವಾಗಿ) ಅಮೂಲ್ಯ ರತ್ನ; ಅನರ್ಘ್ಯಾಭರಣ; ಬಹಳ ಗೌರವಾನ್ವಿತ ವ್ಯಕ್ತಿ ಅಥವಾ ವಸ್ತು.