See also 1jet  2jet  3jet
4jet ಜೆಟ್‍
ಸಕರ್ಮಕ ಕ್ರಿಯಾಪದ
  1. ಧಾರೆಧಾರೆಯಾಗಿ ಚಿಮ್ಮಿಸು.
  2. (ಬ್ರಿಟಿಷ್‍ ಪ್ರಯೋಗ) (ಭೂತಕೃದಂತದಲ್ಲಿ) (ಜೇಬಿನ ವಿಷಯದಲ್ಲಿ) ಮಡಿಸಿಕೊಳ್ಳದಿರುವಂತೆ, ಸುಕ್ಕಾಗದಿರುವಂತೆ–ಬಾಯನ್ನು ಹೊಲಿ, ಕಟ್ಟು.
  3. (ಆಡುಮಾತು) ಜೆಟ್‍ ವಿಮಾನದಲ್ಲಿ–ಕಳುಹಿಸು, ಪ್ರಯಾಣ ಮಾಡಿಸು.
ಅಕರ್ಮಕ ಕ್ರಿಯಾಪದ
  1. ಧಾರೆಯಾಗಿ ಚಿಮ್ಮು.
  2. (ಆಡುಮಾತು) ಜೆಟ್‍ ವಿಮಾನದಲ್ಲಿ ಪ್ರಯಾಣ ಮಾಡು.