See also 1jet  2jet  4jet
3jet ಜೆಟ್‍
ನಾಮವಾಚಕ
  1. (ಮುಖ್ಯವಾಗಿ ಮೊನೆಯಾದ ಮೂತಿಯಿಂದ ಚಿಮ್ಮುವ ನೀರು, ಹಬೆ, ಅನಿಲ, ಮೊದಲಾದವುಗಳ) ಧಾರೆ.
  2. ಧಾರೆ ಮೂತಿ; ಸೂಸುಬಾಯಿ; ನೀರು ಮೊದಲಾದವನ್ನು ಧಾರೆಯಾಗಿ ಚಿಮ್ಮಿಸಲು ತಯಾರಿಸಿದ ಮೂತಿ, ಮೊನೆಯಾದ ನಳಿಕೆಯ ಕಿರುಬಾಯಿ.
  3. (ಆಡುಮಾತು) ಜೆಟ್‍ ವಿಮಾನ; ಅನಿಲ ಧಾರೆಯಿಂದ ಮುಂದೂಡಲ್ಪಟ್ಟು ಹಾರುವ ವಿಮಾನ.
  4. = jet engine.