See also 1intrigue
2intrigue ಇನ್‍ಟ್ರೀಗ್‍
ನಾಮವಾಚಕ
  1. ಒಳಸಂಚು; ಗುಪ್ತಪಿತೂರಿ; ಒಳಸಂಚನ್ನು, ಗುಪ್ತಪಿತೂರಿಯನ್ನು ನಡೆಸುವುದು.
  2. (ಪ್ರಾಚೀನ ಪ್ರಯೋಗ) ಕಳ್ಳತನದ ಯಾ ಗುಪ್ತ – ಸಂಭೋಗ.
  3. ಗುಪ್ತಪ್ರಣಯ; ಗುಪ್ತಪ್ರಣಯ ಸಂಧಾನ.