See also 2intrigue
1intrigue ಇನ್‍ಟ್ರೀಗ್‍
ಸಕರ್ಮಕ ಕ್ರಿಯಾಪದ

ಆಸಕ್ತಿ ಹುಟ್ಟಿಸು; ಕುತೂಹಲ ಕೆರಳಿಸು.

ಅಕರ್ಮಕ ಕ್ರಿಯಾಪದ
  1. ಒಳಸಂಚು ಮಾಡು; (ಗುಪ್ತವಾಗಿ) ಪಿತೂರಿ ಮಾಡು; ತಂತ್ರಮಾಡು.
  2. ಗುಪ್ತ ಪ್ರಭಾವ ಬೀರು.
  3. (ಪ್ರಾಚೀನ ಪ್ರಯೋಗ) ರಹಸ್ಯವಾಗಿ ಸಂಭೋಗ ನಡೆಸು; ರಹಸ್ಯ ಸಂಬಂಧ ಹೊಂದಿರು; ಕಳ್ಳತನದಲ್ಲಿ – ಕಾಮತೃಪ್ತಿ ಮಾಡಿಕೊ, ಅಕ್ರಮ ಸಂಬಂಧ ಮಾಡು.