See also 1inseparable
2inseparable ಇನ್‍ಸೆಪರಬ್‍ಲ್‍
ನಾಮವಾಚಕ

(ಸಾಮಾನ್ಯವಾಗಿ ಬಹುವಚನದಲ್ಲಿ) ಅಗಲಿಸಲಾಗದ, ಬೇರ್ಪಡಿಸಲಾಗದ, ಬೇರ್ಪಡದ, ಅವಿಯೋಜ್ಯ, ಎಡೆಬಿಡದ – ವ್ಯಕ್ತಿ, ವಸ್ತು (ಮುಖ್ಯವಾಗಿ ಸ್ನೇಹಿತ).