See also 2inseparable
1inseparable ಇನ್‍ಸೆಪರಬ್‍ಲ್‍
ಗುಣವಾಚಕ
  1. ಬೇರೆ ಮಾಡಲಾಗದ; ಬೇರ್ಪಡಿಸಲಾಗದ; ಪ್ರತ್ಯೇಕಿಸಲಾಗದ; ಅಗಲಿಸಲಾಗದ; ಅಗಲದ; ಅವಿಯೋಜ್ಯ; ಪೃಥಕ್ಕರಿಸಲಾಗದ: inseparable friends ಅಗಲದ ಸ್ನೇಹಿತರು.
  2. (ವ್ಯಾಕರಣ) ಅಪೃಥಕ್ಕರಣೀಯ; ಅವಿಯೋಜ್ಯ; (ಪೂರ್ವಪ್ರತ್ಯಯ ಯಾ ಕ್ರಿಯಾ ಪದದೊಡನಿರುವ ಪೂರ್ವಪ್ರತ್ಯಯದ ವಿಷಯದಲ್ಲಿ) ಪ್ರತ್ಯೇಕ ಪದವಾಗಿ ಬಳಸಲಾಗದ (ಉದಾಹರಣೆಗೆ dis-, mis-, un).