See also 1humdrum
2humdrum ಹಂಡ್ರಮ್‍
ನಾಮವಾಚಕ
  1. ತೀರ ಸಾಮಾನ್ಯವಾಗಿರುವುದು; ಕೇವಲ ಸಾಧಾರಣವಾಗಿರುವುದು.
  2. ಸಪ್ಪೆ; ಸಪ್ಪೆತನ; ಸ್ವಾರಸ್ಯವಿಲ್ಲದಿರುವಿಕೆ; ನೀರಸತೆ.
  3. ಏಕತಾನತೆ; ಒಂದೇ ಬಗೆಯಾಗಿರುವಿಕೆ.