See also 2humdrum
1humdrum ಹಂಡ್ರಮ್‍
ಗುಣವಾಚಕ
  1. ತೀರ ಸಾಮಾನ್ಯ; ಕೇವಲ ಸಾಧಾರಣ.
  2. ಸಪ್ಪೆ(ಯಾದ); ಸ್ವಾರಸ್ಯವಿಲ್ಲದ; ನೀರಸ.
  3. (ದಿನಚರಿ ಮೊದಲಾದವುಗಳ ವಿಷಯದಲ್ಲಿ) ಏಕರೀತಿಯ; ಒಂದೇ ಬಗೆಯಾಗಿರುವ; ಹೊಸದೇನೂ ಇಲ್ಲದ; ವ್ಯತ್ಯಾಸವೇ ಆಗದ.