See also 1hug
2hug ಹಗ್‍
ನಾಮವಾಚಕ
  1. ಅಪ್ಪುಗೆ; ಅಪ್ಪಿಕೆ; ತಬ್ಬಿಕೆ; ತೆಕ್ಕೆ; ಆಲಿಂಗನ.
  2. ತೆಕ್ಕೆಪಟ್ಟು; ಕುಸ್ತಿಯಲ್ಲಿ ಬಲವಾದ ಹಿಡಿತ, ಅದುಮುವಿಕೆ: Cornish hug ಕಾರ್ನಿಷ್‍ ತೆಕ್ಕೆ; ಇಂಗ್ಲೆಂಡಿನ ಕಾರ್ನೆವಾಲ್‍ ಪ್ರಾಂತ್ಯದ ಕುಸ್ತಿಗಾರರು ಬಳಸುತ್ತಿದ್ದ ಒಂದು ವಿಶೇಷವಾದ ವರಿಸೆ, ಪಟ್ಟು.