See also 1hue
2hue ಹ್ಯೂ
ನಾಮವಾಚಕ

ಕೂಗಾಟ; ಗದ್ದಲ; ಗಲಭೆ; ರಂಪ.

ನುಡಿಗಟ್ಟು

hue and cry

  1. (ತಪ್ಪಿತಸ್ಥನನ್ನು ಬೆನ್ನಟ್ಟುವಾಗ ಎಬ್ಬಿಸುವ) ಅಬ್ಬರ; ಗಲಭೆ; ಗಲಾಟೆ; ಕೂಗಾಟ; ಕೋಲಾಹಲ; ಬೊಬ್ಬೆ.
  2. (ಒಬ್ಬನ ಯಾ ಒಂದು ಸಂಸ್ಥೆಯ ವಿರುದ್ಧ ಎಬ್ಬಿಸುವ) ಗುಲ್ಲು; ಹುಯ್ಲು; ಬೊಬ್ಬೆ: hue and cry against the school’s administration ಶಾಲೆಯ ಆಡಳಿತದ ವಿರುದ್ಧ (ಎಬ್ಬಿಸಿದ) ಗುಲ್ಲು, ಹುಯಿಲು.
  3. (ಚರಿತ್ರೆ) ಅಪರಾಧಿಯನ್ನು ಸೆರೆ ಹಿಡಿಯುವ ಸಲುವಾಗಿ ಹೊರಡಿಸಿದ ಘೋಷಣೆ, ಪ್ರಕಟಣೆ.