See also 2hue
1hue ಹ್ಯೂ
ನಾಮವಾಚಕ
  1. ಬಣ್ಣ; ವರ್ಣ; ರಂಗು; ಛಾಯೆ.
  2. ವರ್ಣಾಂಶ; ವರ್ಣಗುಣ; ಬಣ್ಣವೊಂದು ಕೆಂಪು, ಹಸಿರು, ಮೊದಲಾದವುಗಳಾಗಿರುವುದಕ್ಕೆ ಕಾರಣವಾದ ಬೆಳಕಿನ ಗುಣ, ಅಂಶ.
  3. ಮಿಶ್ರವರ್ಣ; ಬೆರಕೆಬಣ್ಣ; ಸಂಕರವರ್ಣ; ಬೆರಕೆ ರಂಗು; ಇನ್ನೊಂದು ಬಣ್ಣವನ್ನು ಬೆರೆಸಿದ್ದರಿಂದ ಆದ ವರ್ಣವೈವಿಧ್ಯ.