ನಾಯಿ; ಮೊಲ ಮತ್ತು ನಾಯಿ ಎಂಬ ಆಟದಲ್ಲಿ ಸುಳಿವು ಹಿಡಿದು ಹಿಂಬಾಲಿಸುವವನು.
ನಾಯಿಈನು; ಒಂದು ಬಗೆಯ ಸಣ್ಣ ಈನು.
ಅನ್ವೇಷಕ; ಪತ್ತೇದಾರ; ಯಾವುದೇ ವಿಷಯದ ಸುಳಿವನ್ನು ಹಿಡಿದು ಅದನ್ನು ಪತ್ತೆಹಚ್ಚಲು ಹೋಗುವವನು: news-hound ಸುದ್ದಿನಾಯಿ; ವಾರ್ತಾನ್ವೇಷಕ; ಸುದ್ದಿಯ ಸುಳಿವು ಹಿಡಿದು ಅದನ್ನು ಪತ್ತೆಹಚ್ಚಲು ಹೋಗುವವನು.
ಪದಗುಚ್ಛ
master of hounds:
ಬೇಟೆನಾಯಿಗಳ ಮಾಲಿಕ.
ಬೇಟೆ ಮುಖಂಡ; ಬೇಟೆ ನಾಯಿಗಳನ್ನು ನಿರ್ದೇಶಿಸುವವನು.
ride to hounds ಕುದುರೆಯೇರಿ ನರಿಬೇಟೆಗೆ ಹೋಗು.
smooth hound ನುಣುಪು ನಾಈನು; ಒಂದು ಬಗೆಯ ನಾಯಿಈನು.
the hounds (ಬ್ರಿಟಿಷ್ ಪ್ರಯೋಗ) (ನರಿ ಬೇಟೆಯಾಡುವ) ಬೇಟೆನಾಯಿಗಳ ತಂಡ.