See also 1highland
2highland ಹೈಲ್ಯಂಡ್‍
ಗುಣವಾಚಕ
  1. ಪ್ರಸ್ಥಭೂಮಿಯ ಯಾ ಅಲ್ಲಿರುವ; ಎತ್ತರದ ಭೂಮಿಯ ಯಾ ಎತ್ತರದ ಭೂಮಿಯಲ್ಲಿರುವ.
  2. (highland) ಸ್ಕಾಟ್ಲಂಡಿನ ಬೆಟ್ಟದ ಸೀಮೆಯ, ಪರ್ವತ ಪ್ರದೇಶದ, ಗುಡ್ಡಗಾಡಿನ.