See also 2highland
1highland ಹೈಲ್ಯಂಡ್‍
ನಾಮವಾಚಕ
  1. (ಸಾಮಾನ್ಯವಾಗಿ ಬಹುವಚನದಲ್ಲಿ) ಎತ್ತರದ – ನೆಲ, ಭೂಮಿ ಯಾ ನಾಡು; ಪ್ರಸ್ಥಭೂಮಿ.
  2. (the highlands)ಸ್ಕಾಟ್ಲಂಡಿನ ಬೆಟ್ಟದ ಸೀಮೆ.