See also 1heroic
2heroic ಹಿ(ಹೆ)ರೋಇಕ್‍
ನಾಮವಾಚಕ

(ಬಹುವಚನದಲ್ಲಿ)

  1. ಆಡಂಬರದ ಭಾಷೆ ಯಾ ಭಾವನೆಗಳು: women are always in hysterics or heroics ಹೆಂಗಸರು ಯಾವಾಗಲೂ ಉದ್ರೇಕದ ಸೆಳವಿನಲ್ಲಿ ಅಥವಾ ಆಡಂಬರದ ಭಾವನೆಗಳಲ್ಲಿರುತ್ತಾರೆ.
  2. ಅನುಚಿತವಾದ, ಅತಿರೇಕದ – ಧೀರವರ್ತನೆ; ಧೀರವರ್ತನೆಯ ಅತಿರೇಕ.
  3. = heroic verse.