See also 1helm  2helm
3helm ಹೆಲ್ಮ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ಸೀಸಕ; ಶಿರಸ್ತ್ರಾಣ; ತಲೆಕಾಪು.
  2. (ಪ್ರಾಂತೀಯ ಪ್ರಯೋಗ) ಬೆಟ್ಟದ ಮೋಡ; ಬಿರುಗಾಳಿಯ ಮೊದಲು ಯಾ ಬಿರುಗಾಳಿಯ ಸಮಯದಲ್ಲಿ ಬೆಟ್ಟದ ಮೇಲೆ ಕವಿಯುವ ಮೋಡ.