Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
heave
2
heave
ಹೀವ್
ನಾಮವಾಚಕ
(ಭಾರ ಮೊದಲಾದವನ್ನು) ಎತ್ತುವುದು; ಎತ್ತುವಿಕೆ.
ಎಸೆತ; ಎಸೆಯುವಿಕೆ.
(ಭೂವಿಜ್ಞಾನ) (ಖನಿಜನಾಳ ಯಾ ಸ್ತರದ) ಸಮಾಂತರ ಸ್ಥಾನಾಂತರಣ; ಕ್ಷಿತಿಜೀಯ ಸ್ಥಾನ ಪಲ್ಲಟ.
(ಬಹುವಚನದಲ್ಲಿ) ಕುದುರೆ ಉಬ್ಬಸ; ಕುದುರೆಗಳಿಗೆ ನಿಶ್ಯಕ್ತಿಯುಂಟುಮಾಡುವ, ಉಬ್ಬಸದಂಥ ಒಂದು ರೋಗ.
ಎಳೆತ; ಸೆಳೆತ; ತುಯ್ತ.
(ಕುಸ್ತಿ ಪಂದ್ಯದಲ್ಲಿ ಸಕ್ರಮವೆಂದು ಅಂಗೀಕರಿಸಿರುವ) ಕೆಡಹು; ಒಗೆತ; ಎದೆತ.
ಪದಗುಚ್ಛ
heave of the sea
ಕಡಲ ನೂಕು; (ಹಡಗಿನ ಗತಿಯ ಮೇಲೆ) ಸಮುದ್ರದ ಉಬ್ಬರದಿಂದ ಬೀಳುವ ಒತ್ತರ, ಬಲ.