See also 1heathen
2heathen ಹೀದನ್‍
ಗುಣವಾಚಕ
  1. ಹೀದನ್‍; ವಿಧರ್ಮಿ; ಪ್ರಪಂಚದ ಪ್ರಧಾನ ಮತಧರ್ಮಗಳಲ್ಲಿ ಯಾವೊಂದಕ್ಕೂ ಸೇರಿರದ.
  2. (ಮುಖ್ಯವಾಗಿ) ಹೀದನ್‍; ಅಕ್ರೈಸ್ತ ಯಾ ಕ್ರೈಸ್ತೇತರ; ಅಯೆಹೂದಿ ಯಾ ಯೆಹೂದ್ಯೇತರ; ಅಮುಸ್ಲಿಮ ಯಾ ಮುಸ್ಲಿಮೇತರ.
  3. ಅಸಂಸ್ಕೃತ; ಅನಾಗರಿಕ.
  4. (ಬೈಬಲಿನ ಹಳೆಯ ಒಡಂಬಡಿಕೆಯಲ್ಲಿ) ಅಯೆಹೂದಿ; ಹೀದನ್‍; ಯೆಹೂದ್ಯೇತರ.