See also 2heathen
1heathen ಹೀದನ್‍
ನಾಮವಾಚಕ
  1. ಹೀದನ್‍; ವಿಧರ್ಮಿ; ವಿಮತೀಯ; ಪ್ರಪಂಚದ ಪ್ರಧಾನ ಮತಧರ್ಮಗಳಲ್ಲಿ ಯಾವೊಂದಕ್ಕೂ ಸೇರದವನು.
  2. (ಮುಖ್ಯವಾಗಿ) ಹೀದನ್‍; ಅಕ್ರೈಸ್ತ ಯಾ ಕ್ರೈಸ್ತೇತರ; ಅಯೆಹೂದಿ ಯಾ ಯೆಹೂದ್ಯೇತರ; ಅಮುಸ್ಲಿಮ ಯಾ ಮುಸ್ಲಿಮೇತರ.
  3. (ಬೈಬಲಿನ ಹಳೆಯ ಒಡಂಬಡಿಕೆಯಲ್ಲಿ) ಹೀದನ್‍; ಅಯೆಹೂದಿ; ಯೆಹೂದ್ಯೇತರ.
  4. ಅಸಂಸ್ಕೃತ; ಅನಾಗರಿಕ.
  5. (ಬಹುವಚನದಲ್ಲಿ) ವಿಧರ್ಮಿಗಳು ಯಾ ಅನಾಗರಿಕರು.
ಪದಗುಚ್ಛ

the heathen = 1heathen(5).