See also 1heap
2heap ಹೀಪ್‍
ಸಕರ್ಮಕ ಕ್ರಿಯಾಪದ
  1. (ವಸ್ತುಗಳನ್ನು)ಗುಡ್ಡೆಹಾಕು; ಪೇರಿಸು; ಒಟ್ಟು ರಾಶಿ ಮಾಡು; ಒಟ್ಟಿಲು ಮಾಡು.
  2. (ಬಂಡಿಗೆ ಸಾಮಾನು ಮೊದಲಾದವನ್ನು ಸಾಮಾನ್ಯವಾಗಿ ಹಿಡಿಸುವುದಕ್ಕಿಂತ ಹೆಚ್ಚಾಗಿ) ಹೇರು; ತುಂಬು.
  3. (ನಿಂದೆ, ಅಪಮಾನ, ಮೊದಲಾದವನ್ನು ಒಬ್ಬನ ಮೇಲೆ) ಹೇರು; ಹೊರಿಸು
  4. (ಒಬ್ಬನ ಮೇಲೆ ಉಪಕಾರದ) ಭಾರ ಹೊರಿಸು.
ಅಕರ್ಮಕ ಕ್ರಿಯಾಪದ

ರಾಶಿಗೂಡು; ಒಟ್ಟಿಲಾಗು; ರಾಶಿಯಾಗು.

ಪದಗುಚ್ಛ
  1. heap a person with favour ವ್ಯಕ್ತಿಗೆ ವಿಶೇಷ ಪ್ರೀತಿ ತೋರು.
  2. heap a plate with food ತಟ್ಟೆಯ ಮೇಲೆ ಭರ್ತಿ ಆಹಾರ ಹಾಕು.
  3. heap up = 2heap(1).
  4. heap up (on) (ಒಂದರ ಮೇಲೆ ವಸ್ತುಗಳನ್ನು ಯಾ ಒಬ್ಬನ ಮೇಲೆ ವಿಶ್ವಾಸ, ಪ್ರೀತಿ, ಮೆಚ್ಚಿಕೆ, ನಿಂದೆ, ಆಪಾದನೆ, ಮೊದಲಾದವನ್ನು) ಹೇರು; ಹೊರಿಸು; ಭರ್ತಿಹಾಕು; ಪೇರಿಸು: heap favours up (on) a person ವ್ಯಕ್ತಿಯ ಮೇಲೆ ಬಹಳ ಅನುಗ್ರಹ ತೋರಿಸು.
ನುಡಿಗಟ್ಟು