See also 2heap
1heap ಹೀಪ್‍
ನಾಮವಾಚಕ
  1. ಗುಡ್ಡೆ; ಕುಪ್ಪೆ; ಒಟ್ಟಿಲು; ರಾಶಿ.
  2. (ಮುಖ್ಯವಾಗಿ ಬಹುವಚನದಲ್ಲಿ) (ಆಡುಮಾತು) ತುಂಬ; ಹೆಚ್ಚು ಸಂಖ್ಯೆ ಯಾ ಮೊತ್ತ: a heap of people ದೊಡ್ಡ ಗುಂಪುheaps of times ಅನೇಕಾನೇಕ ವೇಳೆhe is heaps better ಅವನು ಬಹುಮಟ್ಟಿಗೆ ಮೇಲು.
  3. (ಅಶಿಷ್ಟ) ಹಳೆಯ ಯಾ ಶಿಥಿಲವಾದ ವಸ್ತು, ಮುಖ್ಯವಾಗಿ ಮೋಟಾರು ವಾಹನ ಯಾ ಕಟ್ಟಡ.
  4. (ಅಶಿಷ್ಟ) ಕೊಳಕಿ; ಕೊಳಕು ಹೆಂಗಸು.
ನುಡಿಗಟ್ಟು
  1. bottom of the heap ಸೋತವನು.
  2. knock (or strike) all of a heap (ಆಡುಮಾತು) (ಇದ್ದಕ್ಕಿದ್ದಂತೆ ಅನಿರೀಕ್ಷಿತವಾಗಿ ಆದ ಯಾವುದೇ ಆಘಾತದಿಂದ) ಮೂಕಗೊಳಿಸು; ಕಕ್ಕಾಬಿಕ್ಕಿಮಾಡು; ದಿಕ್ಕು ತೋಚದಂತೆ ಮಾಡು; ದಿಗ್ಭ್ರಮೆಗೊಳಿಸು.
  3. top of the heap ಗೆದ್ದವನು; ವಿಜಯಿ.