See also 1haul
2haul
ನಾಮವಾಚಕ
  1. ಎಳೆಯುವಿಕೆ; ಸೆಳೆಯುವಿಕೆ.
  2. (ರೂಪಕವಾಗಿ) ಗಳಿಕೆ; ಸಂಪಾದನೆ; ಅರ್ಜನೆ; ಸಂಪಾದಿಸಿದ ಮೊತ್ತ; ಪಡೆದದ್ದು; ಪ್ರಾಪ್ತಿ; ಆಯ; ಆದಾಯ; ವರಮಾನ.
  3. (ಬಲೆಯಿಂದ) ಸೆಳೆದ ಮೀನುಗಳ ರಾಶಿ, ಮೊತ್ತ.
  4. ಹೋಗಬೇಕಾದ ದೂರ; ಪ್ರಯಾಣ ದೂರ.