See also 1hash
2hash ಹ್ಯಾಷ್‍
ನಾಮವಾಚಕ
  1. ಸಣ್ಣ ಚೂರುಗಳಾಗಿ ಕತ್ತರಿಸಿ ಇಟ್ಟ ಮಾಂಸ.
  2. ಹೊಸ ರೂಪದಲ್ಲಿ ಪ್ರದರ್ಶಿಸಿದ ಹಳೆಯ ವಿಷಯ; ಹೊಸ ವೇಷದ ಹಳೆಯ ಮಾಲು.
  3. ಕಲಸು ಮೇಲೋಗರ; ಕಲಬೆರಕೆ.
ನುಡಿಗಟ್ಟು
  1. make a hash of (ಯಾವುದೇ ಕೆಲಸ ಮಾಡುವಲ್ಲಿ ಅದನ್ನು) ಕೆಡಿಸಿಬೆಡು; ಹಾಳು ಮಾಡಿಬಿಡು; ಕುಲಗೆಡಿಸಿಬಿಡು.
  2. settle person’s hash (ಆಡುಮಾತು) (ಮನುಷ್ಯನನ್ನು):
    1. ಮುಗಿಸಿಬಿಡು; ತೀರಿಸಿಬಿಡು; ಪೂರೈಸಿಬಿಡು.
    2. ಬಲಿ ಹಾಕಿಬಿಡು; ಹುಟ್ಟಡಗಿಸಿಬಿಡು.