See also 2hash
1hash ಹ್ಯಾಷ್‍
ಸಕರ್ಮಕ ಕ್ರಿಯಾಪದ
  1. (ಮಾಂಸವನ್ನು) ಸಣ್ಣಚೂರುಗಳಾಗಿ ಕತ್ತಿರಿಸು; ಚೂರು ಚೂರು ಮಾಡು.
  2. (ರೂಪಕವಾಗಿ) ಚೂರುಚೂರಾಗಿ ತುಂಡರಿಸು, ಕಡಿ, ಕತ್ತರಿಸು.
  3. (ಹಳೆಯ ವಸ್ತುವನ್ನು) ಮತ್ತೆ ಬಳಸು; ಪುನರುಪಯೋಗಿಸು.
ಪದಗುಚ್ಛ

hash up = 1hash(1).