See also 1harvest
2harvest ಹಾರ್ವಿಸ್ಟ್‍
ಸಕರ್ಮಕ ಕ್ರಿಯಾಪದ
  1. ಬೆಳೆ ಕೊಯ್ದು ಧಾನ್ಯ ಕೂಡಹಾಕು; ಕಟಾವು ಮಾಡಿ, ಕೊಯ್ಲು ಮಾಡಿ – ಫಸಲು ಸಂಗ್ರಹಿಸು ( ಅಕರ್ಮಕ ಕ್ರಿಯಾಪದ ಸಹ).
  2. ತುಂಬಿಡು; ಶೇಖರಿಸು.
  3. (ಬೆಳೆ ಮೊದಲಾದವನ್ನು) ಜೋಪಾನ ಮಾಡು; ಕಾಪಿಡು; ರಕ್ಷಿಸಿಡು.
  4. (ಆಹಾರಕ್ಕಾಗಿ, ಕ್ರೀಡೆ ಮೊದಲಾದವುಗಳಿಗಾಗಿ) ವನ್ಯಮೃಗಗಳನ್ನು ಹಿಡಿ.
  5. ಪರಿಣಾಮವನ್ನು, ಫಲವನ್ನು – ಅನುಭವಿಸು.