See also 2harvest
1harvest ಹಾರ್ವಿಸ್ಟ್‍
ನಾಮವಾಚಕ
  1. ಸುಗ್ಗಿ (ಕಾಲ); ಕೊಯ್ಲು(ಕಾಲ); ಧಾನ್ಯ ಮೊದಲಾದ ಉತ್ಪನ್ನಗಳನ್ನು ಕಟಾವು ಮಾಡುವ ಕಾಲ.
  2. ಕಟಾವು; ಕೊಯ್ಲು; ಧಾನ್ಯ ಅಥವಾ ಇತರ ಉತ್ಪನ್ನಗಳನ್ನು ಕಟಾವು ಮಾಡಿ ಸಂಗ್ರಹಿಸಿವುದು.
  3. ಧಾನ್ಯದ ಬೆಳೆ.
  4. ಫಸಲು; ಬೆಳೆ; ಒಂದು ಫಸಲು ಕಾಲದ ಯಾವುದೇ ಉತ್ಪನ್ನದ ಇಡೀ ಸಂಗ್ರಹ, ರಾಶಿ.
  5. (ರೂಪಕವಾಗಿ) (ಯಾವುದೇ ಕ್ರಿಯೆಯ) ಫಲ; ಪರಿಣಾಮ.