See also 1harbinger
2harbinger ಹಾರ್ಬಿಂಜರ್‍
ಸಕರ್ಮಕ ಕ್ರಿಯಾಪದ

ಮುನ್ಸೂಚಿಸು; ಭವಿಷ್ಯಸೂಚಿಯಾಗು; ಬರುವುದನ್ನು ಸೂಚಿಸು; ಆಗಮನವನ್ನು ಸೂಚಿಸು: the star that harbingers a glorious day ವೈಭವ ದಿನದ ಮುನ್ಸೂಚನೆ ಕೊಡುವ ತಾರೆ.