See also 2harbinger
1harbinger ಹಾರ್ಬಿಂಜರ್‍
ನಾಮವಾಚಕ
  1. ಮುನ್‍ ಸೂಚನೆ; ದೂತ; ಮುಂಗಾಮಿ; ಮತ್ತೊಬ್ಬನ ಆಗಮನವನ್ನು (ಮುಂದಾಗಿ) ತಿಳಿಸುವವನು: harbingers of peace ಶಾಂತಿಯ ದೂತರು.
  2. (ಚರಿತ್ರೆ) ಸೈನ್ಯ, ರಾಜಪರಿವಾರ, ಮೊದಲಾದವುಗಳಿಗೆ ವಸತಿ ಏರ್ಪಡಿಸಲು ಮುಂದಾಗಿ ಕಳುಹಿಸಲ್ಪಟ್ಟವನು; ವಸತಿ ವ್ಯವಸ್ಥೆಗಾರ; ಬಿಡದಿ ಭಕ್ಷಿ.
  3. ಭವಿಷ್ಯ ಘಟನೆಯ ಮುನ್ಸೂಚನೆ; ಶಕುನ; ಸಂಕೇತ; ಮುಂಗುರುತು: frost is a harbinger of winter ಹಿಮವು ಮಾಗಿಯ ಮುನ್‍ಸೂಚಕ.