See also 1haploid
2haploid ಹ್ಯಾಪ್ಲಾಯ್ಡ್‍
ನಾಮವಾಚಕ

(ಜೀವವಿಜ್ಞಾನ) ಹ್ಯಾಪ್ಲಾಯ್ಡ್‍; ಅಗುಣಿತ (ವ್ಯಕ್ತಿ); ಗಮೀಟುಗಳಲ್ಲಿರುವಷ್ಟು ಕ್ರೋಮೋಸೋಮುಗಳಿರುವ ವ್ಯಕ್ತಿ.