See also 2haploid
1haploid ಹ್ಯಾಪ್ಲಾಯ್ಡ್‍
ಗುಣವಾಚಕ
  1. ಅಗುಣಿತ; ಸರಳ ಗುಣಿತವಲ್ಲದ.
  2. (ಜೀವವಿಜ್ಞಾನ) ಹ್ಯಾಪ್ಲಾಯ್ಡ್‍; (ಜೀವಕೋಶ ಯಾ ಜೀವಿಯ ವಿಷಯದಲ್ಲಿ) ಗಈಟುಗಳಲ್ಲಿರುವಷ್ಟು ಯಾ ಸಾಮಾನ್ಯವಾಗಿ ದೇಹದ ಜೀವಕೋಶದಲ್ಲಿರುವ ಅರ್ಧದಷ್ಟು ಕ್ರೋಮೋಸೋಮುಗಳಿರುವ.