See also 1ham  2ham
3ham ಹ್ಯಾಮ್‍
ಅಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ hammed, ವರ್ತಮಾನ ಕೃದಂತ hamming).

(ಅಶಿಷ್ಟ) ಅತಿರೇಕದಿಂದ ಅಭಿನಯಿಸು; ಅಭಿನಯದಲ್ಲಿ ಅತಿಯಾಗಿ ಭಾವಾವೇಶ ತೋರಿಸು; ಭಾವಾವೇಶ ತೋರಿಸಲು ಕೂಗು ಯಾ ಕಿರಿಚು; ಹಾವಭಾವಗಳನ್ನು ವಿವಿಧ ಭಂಗಿಗಳಿಂದ ಅತಿಯಾಗಿ ಪ್ರದರ್ಶಿಸು.