See also 2guarantee
1guarantee ಗ್ಯಾರಂಟೀ
ನಾಮವಾಚಕ
  1. ಗ್ಯಾರಂಟಿದಾರ; ಗ್ಯಾರಂಟಿ ಕೊಡುವವನು; ಹೊಣೆಗಾರ; ಹೊಣೆ ಹೊತ್ತವನು; ಜಾಈನುದಾರ; ಖಾತರಿದಾರ.
  2. ಗ್ಯಾರಂಟಿ; ಹೊಣೆ; ಜಾಈನು; ಖಾತರಿ.
  3. ಗ್ಯಾರಂಟಿ; ಈಡು; ಖಾತರಿ; ಆಧಾರ; ನಿಯಮಪಾಲನೆಗಾಗಿ ಯಾ (ಯಾವುದೊಂದರ) ಸ್ಥಿರತೆ, ಶಾಶ್ವತತೆ, ಭದ್ರತೆ, ಮೊದಲಾದವಕ್ಕಾಗಿ ಹೊಣೆಯಾಗಿ ಕೊಟ್ಟಿದ್ದು, ಇಟ್ಟದ್ದು, ಇರುವುದು, ಮುಖ್ಯವಾಗಿ ದಾಖಲೆ: wealth is no guarantee for happiness ಹಣದಿಂದ ಸುಖ ಲಭಿಸುವುದೆಂಬ ಖಾತರಿ ಇಲ್ಲ.
  4. ಗ್ಯಾರಂಟಿಗ್ರಾಹಿ; ಹೊಣೆ ಪಡೆದವನು; ಯಾರಿಗೆ ಹೊಣೆ ಕೊಟ್ಟಿದೆಯೋ ಅವನು.