See also 1grub
2grub ಗ್ರಬ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ grubbed, ವರ್ತಮಾನ ಕೃದಂತ grubbing).
ಸಕರ್ಮಕ ಕ್ರಿಯಾಪದ
  1. ಮೇಲೆ ಮೇಲೆ – ಅಗೆ, ತೋಡು, ಕುಕ್ಕು.
  2. ಕೂಳೆ, ಬೇರು, ಮೊದಲಾದವನ್ನು ಕಿತ್ತು (ನೆಲವನ್ನು) ಚೊಕ್ಕಟಪಡಿಸು.
  3. (ಕೂಳೆ, ಬೇರು, ಮೊದಲಾದವನ್ನು) ಕಿತ್ತುಹಾಕು.
  4. (ನೆಲವನ್ನು) ಅಗೆದು – ಹೊರದೆಗೆ, ಶೋಧಿಸು, ಹುಡುಕು.
  5. (ರೂಪಕವಾಗಿ) ಪುಸ್ತಕ ಮೊದಲಾದವುಗಳಲ್ಲಿ – ಹುಡುಕು, ಹುಡುಕಿ ತೆಗೆ.
  6. (ಅಶಿಷ್ಟ) ತಿನ್ನು; ಉಣ್ಣು.
  7. (ಊಟದ ಗಿರಾಕಿ ಮೊದಲಾದವರಿಗೆ) ಊಟಕ್ಕಿಡು; ಉಣಬಡಿಸು.
ಅಕರ್ಮಕ ಕ್ರಿಯಾಪದ
  1. ಹುಡುಕಾಡು; ತಡಕಾಡು; ಅನ್ವೇಷಣೆ ಮಾಡು.
  2. ಮೈಮುರಿಯ ದುಡಿ; ಗುಲಾಮ ಚಾಕರಿ ಮಾಡು; ಕತ್ತೆಚಾಕರಿ ಮಾಡು.
  3. (ಅಶಿಷ್ಟ) ತಿನ್ನು; ಆಹಾರ ಸೇವಿಸು.