See also 2grub
1grub ಗ್ರಬ್‍
ನಾಮವಾಚಕ
  1. ಲಾರ್ವಾ; ಕೀಟದ ಮರಿ; ಮರಿಹುಳು.
  2. ಕಂಬಳಿಹುಳು; ಕೋರಿಹುಳು.
  3. (ಪ್ರಾಚೀನ ಪ್ರಯೋಗ) ದಡ್ಡನಾದ ಕಷ್ಟಜೀವಿ; ಕತ್ತೆಯಂತೆ ದುಡಿಯುವವನು.
  4. (ಪ್ರಾಚೀನ ಪ್ರಯೋಗ) ಜೀತಗಾರನಂತೆ ದುಡಿಯುವ ಬರಹಗಾರ.
  5. (ಪ್ರಾಚೀನ ಪ್ರಯೋಗ) ಅಂದಗೇಡಿ; ಕೊಳಕ; ಶ್ವಪಚ.
  6. (ಅಶಿಷ್ಟ) ತಿಂಡಿ; ತಿನಿಸು; ಊಟ; ಆಹಾರ.