See also 1gleam
2gleam ಗ್ಲೀಮ್‍
ಅಕರ್ಮಕ ಕ್ರಿಯಾಪದ
  1. ಮಿನುಗು; ಮಿನುಗುಟ್ಟು; ಥಳಥಳ ಹೊಳೆ; ಮಿರುಮಿರುಗು.
  2. ಮಂದ ಪ್ರಕಾಶದಿಂದ ಯಾ ಚಂಚಲ ಪ್ರಕಾಶದಿಂದ ಹೊಳೆ.