See also 2gleam
1gleam ಗ್ಲೀಮ್‍
ನಾಮವಾಚಕ
  1. ಮಿನುಗು; ಥಳಥಳ; ಕ್ಷಣಿಕಪ್ರಭೆ; ಹೊಳಪು.
  2. ಮಂದಪ್ರಕಾಶ; ನಸುಹೊಳಪು.
  3. ಮಿನುಗು; ಕಿರಣ; ಕಳೆ; ಕ್ಷೀಣವೂ, ಕ್ಷಣಿಕವೂ, ಚಂಚಲವೂ ಆಗಿ ಕಾಣಿಸಿಕೊಳ್ಳುವ ಯಾವುದೇ ಗುಣ ಮೊದಲಾದವು: an occasional gleam of humour ಆಗೊಮ್ಮೆ ಈಗೊಮ್ಮೆ ಮಿನುಗುವ ಹಾಸ್ಯ. not a gleam of hope ಆಶಾಕಿರಣವೂ ಇಲ್ಲ.