See also 1glance  3glance
2glance ಗ್ಲಾನ್ಸ್‍
ನಾಮವಾಚಕ
  1. ವೇಗವಾದ ಮತ್ತು ಓರೆಯಾದ ಚಲನ ಯಾ ಪೆಟ್ಟು.
  2. (ಕ್ರಿಕೆಟ್‍) ಜಾರು ಹೊಡೆತ; ಓರೆಹೊಡೆತ; ಬ್ಯಾಟು ಚೆಂಡಿಗೆ ಓರೆಯಾಗಿ ತಗಲುವಂತೆ ಅದನ್ನು ಓಲಿಸಿ ಚೆಂಡಿಗೆ ಹೊಡೆದ ಹೊಡೆತ.
  3. (ಥಟ್ಟನೆಯ ಚಲನದಿಂದಾಗುವ) ಮಿಂಚು; ಮಿನುಗು; ಹೊಳಪು; ಸ್ಫುರಣ.
  4. ಕ್ಷಣನೋಟ; ಕ್ಷಣದೃಷ್ಟಿ; ಮಿನುಗುನೋಟ; ನಸುನೋಟ; ಕುಡಿನೋಟ.
ನುಡಿಗಟ್ಟು

at a glance ನೋಡಿದೊಡನೆ; ನೋಡಿದ ಕೂಡಲೇ.